ಹೈ.ಕ.ಶಿ. ಸಂಸ್ಥೆಯ
ಬಿ.ವಿ. ಭೂಮರಡ್ಡಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಬೀದರ
ದಿನಾಂಕ: ೨೯-೦೬-೨೦೨೩
ಸಂಪಾದಕರು / ವರದಿಗಾರರು
__________________________
___________________________
____________________________
ಪತ್ರಿಕಾ ಪ್ರಕಟಣೆಗಾಗಿ
ಬಿ.ವಿ. ಭೂಮರಡ್ಡಿ ಮಹಾವಿದ್ಯಾಲಯದಲ್ಲಿ ಬಿಗ್ ಡೇಟಾ ಪರಿಚಯ ಎಂಬ ವಿಷಯದ ಮೇಲೆ ಸ್ಥಾನೀಕರಣ ಕೋಶದ ಉದ್ಘಾಟನೆ ಕಾರ್ಯಕ್ರಮ
ಬೀದರ, ದಿ: ೧೭ನೇ ಜು. ೨೦೨೩ರಂದು ನಗರದ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಿ.ವಿ. ಭೂಮರಡ್ಡಿ ಮಹಾವಿದ್ಯಾಲಯದಲ್ಲಿ ದಿನಾಂಕ ೧೫.೦೭.೨೦೨೩ ಬೆಳಗ್ಗೆ ೧೧:೩೦ ಗಂಟೆಗೆ ಬಿಗ್ ಡೇಟಾ ಪರಿಚಯ ಎಂಬ ವಿಷಯದ ಮೇಲೆ ಸ್ಥಾನಿಕರಣ ಕೋಶ ಹಾಗೂ ಗಣಕಯಂತ್ರ ವಿಭಾಗದ ಸಂಯುಕ್ತಾಶ್ರಯದಲ್ಲಿ ಒಂದು ದಿನದ ಕಾರ್ಯಗಾರ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮವನ್ನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಪಿ. ವಿಠ್ಠಲ ರೆಡ್ಡಿ ಉದ್ಘಾಟಿಸಿದರು ಕರ‍್ಯಕ್ರಮದಲ್ಲಿ ಶ್ರೀ ಮಹಾಂತ ಸ್ವಾಮಿ ಬ್ಲಿಸಮಾಸ್ ಕಂಪನಿ ನರ‍್ದೇಶಕರು ಬಿ.ಎಸ್ಸಿ. ಕಂಪ್ಯೂಟರ್ ವಿಜ್ಞಾನ ಮತ್ತು ಬಿಸಿಎ ವಿದ್ಯರ‍್ಥಿಗಳಿಗೆ ಬಿಗ್ ಡೇಟಾ ವಿಷಯದ ಬಗ್ಗೆ ಮಾತನಾಡುತ್ತಾ ಅಮೆಜಾನ್, ಫ್ಲಿಪ್ಕರ‍್ಟ್ ಹಾಗೂ ಗೂಗಲ್ ಕಂಪನಿಗಳು ಮಾಹಿತಿಯ ಸಾಗರವನ್ನು ವಿಶ್ಲೇಷಿಸಿ ಸಂಸ್ಕರಣೆ ಮಾಡಿ ಹೆಸರು ಮಾಡಿವೆ ಆದ್ದರಿಂದ ಬಿಗ್ ಡೇಟಾ ಅನಲಾಸಿಸ್ ಗೆ ಹೆಚ್ಚಿನ ಬೇಡಿಕೆ ಬಂದಿದೆ. ಉದ್ಯೋಗಗಳ ಕೊರತೆ ಎದುರಾಗಲಿದೆ ಆದುದರಿಂದ ವಿದ್ಯರ‍್ಥಿಗಳು ಬಿಗ್ ಡೇಟಾ ಅನಲೈಸಿಸ್ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಂಡು ಪದವಿಯ ನಂತರ ಈ ಕರ‍್ಸಿಗಳಿಗೆ ಪ್ರವೇಶ ಪಡೆದುಕೊಳ್ಳಬೇಕೆಂದು ವಿದ್ಯರ‍್ಥಿಗಳಿಗೆ ಹೇಳಿದರು ಈ ಸೆಮಿನಾರನಲ್ಲಿ ಪ್ರೇಮ್ ಚಂದ್ ಹಾಗೂ ಶ್ರೀ ಮಹೇಶ್ ಬಿರಾದರ್ ವಿದ್ಯರ‍್ಥಿಗಳನ್ನುಉದ್ದೇಶಿಸಿ ಮಾತನಾಡಿದರು ಈ ಸೆಮಿನಾರ್ ಕರ‍್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿರುವ ಶ್ರೀ ಅನಿಲ್ ಕುಮಾರ ಅಣದೂರೆ ಉಪ ಪ್ರಾಂಶುಪಾಲರು ವಿದ್ಯರ‍್ಥಿಗಳು ಯಾವ ಕ್ಷೇತ್ರದಲ್ಲಿ ಪರಿಣಿತರ ಕೊರತೆ ಇದೆಯೋ ಅಂತಹ ವಿಷಯಗಳಲ್ಲಿ ಜ್ಞಾನವನ್ನು ಪಡೆದುಕೊಂಡು ಮುಂದೆ ಬರಲು ಪ್ರಯತ್ನಶೀಲರಾಗಬೇಕೆಂದು ಕರೆಕೊಟ್ಟರು. ಶ್ರೀ ವಿಕ್ರಂ ಧನ್ನೂರೆ ಮುಖ್ಯಸ್ಥರು ಗಣಕ ವಿಭಾಗ ಅತಿಥಿಗಳನ್ನು ಸ್ವಾಗತಿಸಿದರು ಶ್ರೀಮತಿ ಸುಜಾತ ಹಿಪ್ಪರಗಿಯವರು ವಂದಿಸಿದರು. ಶ್ರೀಮತಿ ರಾಧಿಕಾ ವಿಜಿ ಕರ‍್ಯಕ್ರಮವನ್ನು ನಿರೂಪಿಸಿದರು ಈ ಕರ‍್ಯಕ್ರಮದಲ್ಲಿ ಕುಮಾರಿ ಸುಷ್ಮಾ, ಕುಮಾರಿ ಐಶ್ರ‍್ಯ, ಶ್ರೀ ಕಿಶೋರ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು
ಪ್ರಾಂಶುಪಾಲರು